பொருள் : ಆಯುಧ ಮೊದಲಾದವುಗಳನ್ನು ಹರಿತಗೊಳಿಸುವ ಅಥವಾ ಚೂಪು ಮಾಡುವ ಕ್ರಿಯೆ
எடுத்துக்காட்டு :
ನಾನು ಚಾಕುವನ್ನು ಸಾಣೆ ಹಿಡಿಯುವುದಕ್ಕಾಗಿ ಅದನ್ನು ಸಾಣೆಗಾರನ ಹತ್ತಿರ ಕೊಟ್ಟು ಬಂದೆ.
ஒத்த சொற்கள் : ಚೂಪು ಮಾಡುವಿಕೆ, ಹರಿತ ಮಾಡುವಿಕೆ
பிற மொழிகளில் மொழிபெயர்ப்பு :
हथियार आदि माँजकर साफ और तेज करने की क्रिया।
मैंने चाकू को सिकली करने के लिए सिकलीगर को दिया है।