பொருள் : ವೇಗವಾಗಿ ಉನ್ನತಿ ಹಾದಿಗೆ ಹೋಗುತ್ತಿರುವ ಪ್ರಕ್ರಿಯೆ
எடுத்துக்காட்டு :
ಅವನು ಕಡಿಮೆ ವಯಸ್ಸಿನಲ್ಲೇ ಬಹಳಷ್ಟು ಸಾಧನೆ ಮಾಡಿದ್ದಾನೆ
பிற மொழிகளில் மொழிபெயர்ப்பு :
जल्दी-जल्दी उन्नति करते हुए ऊँचाई पर पहुँचना।
उसने कम उम्र में ही कई छलाँगें लगाई।பொருள் : ಯಾವುದೋ ಒಂದರಲ್ಲಿ ವಿಶೇಷ ಪರಿಶ್ರಮ ಮತ್ತು ಪ್ರಯತ್ನಪೂರ್ವಕ ನಿರಂತರವಾಗಿ ಕೆಲಸ ಮಾಡುತ್ತ ಅದರಲ್ಲೆ ಪಾರಂಗತನಾಗುವ ಪ್ರಕ್ರಿಯೆ
எடுத்துக்காட்டு :
ಹಠಯೋಗಿಯು ಹಲವಾರು ವರ್ಷದಿಂದ ಹಠಯೋಗವನ್ನು ಸಾಧಿಸುತ್ತಿದ್ದಾರೆ.
ஒத்த சொற்கள் : ಸಾಧಿಸು
பிற மொழிகளில் மொழிபெயர்ப்பு :
विशेष परिश्रम तथा प्रयत्नपूर्वक निरंतर कोई कार्य करते हुए उसमें पारंगत या सिद्धहस्त होना।
हठयोगी कई वर्षों से हठयोग साध रहे हैं।