பொருள் : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
எடுத்துக்காட்டு :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
பிற மொழிகளில் மொழிபெயர்ப்பு :
An instrumentality needed for an undertaking or to perform a service.
equipmentபொருள் : ಯಾವುದೇ ಕೆಲಸ ಕಾರ್ಯ ಅಥವಾ ಉಪಯೋಗಕ್ಕೆ ಬರುವಂತಹ ವಸ್ತು
எடுத்துக்காட்டு :
ಇಟ್ಟಿಗೆ ಸಿಮೆಂಟು ಮುಂತಾದ ಸಾಮಾನುಗಳು ಮನೆ ಕಟ್ಟಲು ಬಳಕೆಯಾಗುತ್ತವೆ.
ஒத்த சொற்கள் : ವಸ್ತು
பிற மொழிகளில் மொழிபெயர்ப்பு :
பொருள் : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
எடுத்துக்காட்டு :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
ஒத்த சொற்கள் : ಪದಾರ್ಥ, ಸನಗು, ಸರಂಜಾಮು, ಸರಕು, ಸಾಮಗ್ರಿ
பிற மொழிகளில் மொழிபெயர்ப்பு :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।