பொருள் : ಧನುಷ್ಯಾಕಾರದ ಕಟ್ಟಿಗೆಯ ತಿಳುವಾದ ಉದ್ದ ಬಟ್ಟೆಯಲ್ಲಿ ತಂತಿಯನ್ನು ಜೋಡಿಸಿ ಅದನ್ನು ನುಡಿಸುವಂತಹ ಒಂದು ವಾದ್ಯ
எடுத்துக்காட்டு :
ಯೋಗಿಯು ಸಾರಂಗಿ ತುಂಬಾ ಚೆನ್ನಾಗಿ ನುಡಿಸುತ್ತಾನೆ.
ஒத்த சொற்கள் : ಸಾರಂಗಿ, ಸಾರಂಗಿ ವಾದ್ಯ, ಸಾರಂಗಿವಾದ್ಯ
பிற மொழிகளில் மொழிபெயர்ப்பு :
A musical instrument in which taut strings provide the source of sound.
stringed instrument