பொருள் : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು
எடுத்துக்காட்டு :
ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.
ஒத்த சொற்கள் : ರಥ
பிற மொழிகளில் மொழிபெயர்ப்பு :
பொருள் : ನಾಲ್ಕು ಗಾಲಿ ಚಕ್ರಗಳಿರುವ ಛಾವಣಿ ಹೊದಿಸಿದ ಕುದುರೆಗಾಡಿ
எடுத்துக்காட்டு :
ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ಒಂದು ಬಗೆಯ ಕುದರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದರು.
ஒத்த சொற்கள் : ಒಂದು ಬಗೆಯ ಕುದರೆ ಗಾಡಿ
பிற மொழிகளில் மொழிபெயர்ப்பு :