பொருள் : ಯಾರೋ ಒಬ್ಬರಿಗೆ ಯಾವುದೋ ಒಂದನ್ನು ಕೊಡದೆ ಹಾಗಿ ಉಳಿಸಿರುವ ಪ್ರಕ್ರಿಯೆ
எடுத்துக்காட்டு :
ಅಂಗಡಿಯವನಿಗೆ ನೂರು ರೂಪಾಯಿಗಳನ್ನು ಕೊಡದೆ ಹಾಗೆ ಬಾಕಿ ಉಳಿದುಕೊಂಡುದೆ
ஒத்த சொற்கள் : ಬಾಕಿ ಉಳಿ
பிற மொழிகளில் மொழிபெயர்ப்பு :
किसी का कुछ बकाया होना।
दुकानदार का सौ रुपया अभी बाकी है।பொருள் : ಕೊಟ್ಟು-ತೆಗೆದುಕೊ ಪ್ರಕ್ರಿಯೆಗಳಲ್ಲಿ ಯಾರೋ ಒಬ್ಬರು ನೀಡಬೇಕಾದ ಸಾಲದ ಹಣವನ್ನು ವಸೂಲಿ ಮಾಡುವ ಕ್ರಿಯೆ
எடுத்துக்காட்டு :
ನಿನ್ನ ಬಳಿ ಸಾಲ ಉಳಿಸಿದ್ದರೆ ಹೇಳು ಅದನ್ನು ಚುಕ್ತ ಮಾಡುತ್ತೇನೆ.
ஒத்த சொற்கள் : ಋಣ ಉಳಿ, ಶೇಷ ಉಳಿ
பிற மொழிகளில் மொழிபெயர்ப்பு :
लेन-देन आदि में किसी के जिम्मे कोई रकम बाकी निकलना।
तुम्हारा कभी का कुछ रह गया हो तो बताओ मैं उसे चुका दूँगा।