பொருள் : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
எடுத்துக்காட்டு :
ಸೋಮು ಇಲ್ಲಿಗೆ ತಡವಾಗಿ ಬಂದನು.
ஒத்த சொற்கள் : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶವಾಗಿ
பிற மொழிகளில் மொழிபெயர்ப்பு :
विलंब से।
श्याम परीक्षा भवन में देर से पहुँचा।பொருள் : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
எடுத்துக்காட்டு :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
ஒத்த சொற்கள் : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶವಾಗಿ
பிற மொழிகளில் மொழிபெயர்ப்பு :
सावधानी के साथ।
कोई भी काम सावधानीपूर्वक करना चाहिए।