பொருள் : ಮಂದಗತಿಯಾಗುವ ಅವಸ್ಥೆ
எடுத்துக்காட்டு :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
ஒத்த சொற்கள் : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ
பிற மொழிகளில் மொழிபெயர்ப்பு :
A rate demonstrating an absence of haste or hurry.
deliberateness, deliberation, slowness, unhurriednessபொருள் : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
எடுத்துக்காட்டு :
ಸೋಮು ಇಲ್ಲಿಗೆ ತಡವಾಗಿ ಬಂದನು.
ஒத்த சொற்கள் : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ
பிற மொழிகளில் மொழிபெயர்ப்பு :
विलंब से।
श्याम परीक्षा भवन में देर से पहुँचा।பொருள் : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
எடுத்துக்காட்டு :
ಅವನು ನಿಧಾನವಾಗಿ ಹೊರಗೆ ಬಂದನು.
ஒத்த சொற்கள் : ನಿಧಾನವಾಗಿ, ಮೃದುವಾಗಿ
பிற மொழிகளில் மொழிபெயர்ப்பு :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।பொருள் : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
எடுத்துக்காட்டு :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
ஒத்த சொற்கள் : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ
பிற மொழிகளில் மொழிபெயர்ப்பு :
सावधानी के साथ।
कोई भी काम सावधानीपूर्वक करना चाहिए।