பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸಿಕ್ಕಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸಿಕ್ಕಿಸು   ಕ್ರಿಯಾಪದ

பொருள் : ಯಾವುದೋ ವಸ್ತುಗಳನ್ನು ಒಂದು ಕಡೆ ಸಿಕ್ಕಿಸಿ ಅದು ಸುಲಭವಾಗಿ ಬಾರದಂತೆ ಮಾಡುವ ಪ್ರಕ್ರಿಯೆ

எடுத்துக்காட்டு : ಸಿಪಾಯಿಗಳು ಬೆಟ್ಟದ ಮೇಲೆ ಭಾವುಟವನ್ನು ಸಿಕ್ಕಿಸಿದರು.


பிற மொழிகளில் மொழிபெயர்ப்பு :

किसी वस्तु को कहीं पर स्थिर करना ताकि वह आसानी से न निकल सके।

सिपाहियों ने कमंद को चट्टान पर अटकाया।
अटकाना, अड़काना, अड़ाना, अराना, अरुझाना, उलझाना, फँसाना, फंसाना

Cause to be firmly attached.

Fasten the lock onto the door.
She fixed her gaze on the man.
fasten, fix, secure

பொருள் : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು

எடுத்துக்காட்டு : ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.

ஒத்த சொற்கள் : ತೊಡಕಿಸು, ಸಿಕ್ಕಿಹಾಕಿಸು


பிற மொழிகளில் மொழிபெயர்ப்பு :

उलझन या झंझट के लिए किसी को उत्तरदायी बनाकर उसे अपने साथ लगाना।

रमेश खुद तो फँसा ही साथ में मुझे भी लपेट लिया।
लपेटना

Engage as a participant.

Don't involve me in your family affairs!.
involve

பொருள் : ಯಾವುದೋ ಒಂದು ವಸ್ತುವನ್ನು ಮತ್ತೊಂದಕ್ಕೆ ಸೇರಿಸುವ ಅಥವಾ ತುರುಕುವ ಪ್ರಕ್ರಿಯೆ

எடுத்துக்காட்டு : ಚಿಲಕದ ಕೊಂಡಿಯನ್ನು ಸರಪಳಿಗೆ ಸಿಕ್ಕಿಸು.


பிற மொழிகளில் மொழிபெயர்ப்பு :

एक वस्तु को दूसरी में लगाना या फँसाना।

साँकल को कुंडी में अटका दो।
अटकाना, अड़ाना, अराना

பொருள் : ಯಾರನ್ನಾದರೂ ಕಷ್ಟಕ್ಕೆ ಸಿಕ್ಕಿಸುವ ಪ್ರಕ್ರಿಯೆ

எடுத்துக்காட்டு : ಸೂರಜೀತರು ತಪ್ಪು ಮಾಡಿ ಜೇಲಿಗೆ ಹೋಗುವುದಲ್ಲದೇ ತಮ್ಮ ಕುಟುಂಬದವರನ್ನೂ ಈ ಕಷ್ಟಕ್ಕೆ ಸಿಕ್ಕಿಸಿದರು.

ஒத்த சொற்கள் : ಸಿಕ್ಕಿ ಬೀಳಿಸು, ಸಿಲುಕಿಸು


பிற மொழிகளில் மொழிபெயர்ப்பு :

किसी को मुसीबत में डालना।

सुरजीत खुद तो कत्ल करके जेल गया ही साथ ही घर वालों को भी फँसा गया।
फँसाना, फंसाना

பொருள் : ಬಲೆಯಲ್ಲಿ ಬಿಳಿಸು

எடுத்துக்காட்டு : ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.

ஒத்த சொற்கள் : ಬಲೆಯಲ್ಲಿ ಹಿಡಿ


பிற மொழிகளில் மொழிபெயர்ப்பு :

फंदे में डालना।

शिकारी जाल में एक पक्षी को फाँद रहा है।
फँसाना, फंसाना, फाँदना, फांदना

Catch in or as if in a trap.

The men trap foxes.
ensnare, entrap, snare, trammel, trap

பொருள் : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ

எடுத்துக்காட்டு : ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.

ஒத்த சொற்கள் : ಬೀಳಿಸು


பிற மொழிகளில் மொழிபெயர்ப்பு :

किसी को बंधन या फंदे में इस प्रकार फँसाना कि उसका निकलना कठिन हो।

शिकारी ने पक्षियों को जाल में उलझा दिया।
अरुझाना, उलझाना, फँसाना, फंसाना, फाँसना, फांसना, बझाना

Catch with a lasso.

Rope cows.
lasso, rope

பொருள் : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ

எடுத்துக்காட்டு : ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.

ஒத்த சொற்கள் : ತುರುಕು


பிற மொழிகளில் மொழிபெயர்ப்பு :

डाट लगाना।

बोतल का मुँह बंद करने के लिए कागज अड़ा दो।
अड़ाना, अराना

Fill or close tightly with or as if with a plug.

Plug the hole.
Stop up the leak.
plug, secure, stop up

பொருள் : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

எடுத்துக்காட்டு : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

ஒத்த சொற்கள் : ಜಾಲದಲ್ಲಿ ಹಿಡಿ, ವಶಪಡಿಸಿಕೊಳ್ಳು, ಸಿಕ್ಕು ಬೀಳಿಸು


பிற மொழிகளில் மொழிபெயர்ப்பு :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना