பொருள் : ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ
எடுத்துக்காட்டு :
ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.
ஒத்த சொற்கள் : ಒಗಡು, ಕಠಿಣ, ತೊಡಕು
பிற மொழிகளில் மொழிபெயர்ப்பு :
The quality of being intricate and compounded.
He enjoyed the complexity of modern computers.பொருள் : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ
எடுத்துக்காட்டு :
ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.
ஒத்த சொற்கள் : ಚಿಂತೆ, ತೊಡಕು, ರಗಳೆ, ಸಮಸ್ಯೆ
பிற மொழிகளில் மொழிபெயர்ப்பு :
Trouble or confusion resulting from complexity.
perplexityபொருள் : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ
எடுத்துக்காட்டு :
ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.
ஒத்த சொற்கள் : ಕೊಡು, ದೊರಕು, ದೊರೆ, ಪಡೆ, ಸಿಗು
பிற மொழிகளில் மொழிபெயர்ப்பு :
किसी प्रकार अपने अधिकार में या हाथ में आना।
मुझे राम से सौ रुपए प्राप्त हुए।பொருள் : ಯಾವುದಾದರೊಂದು ವಸ್ತು ಇಲ್ಲವೇ ಸಾಧನೆ ಯಾರಾದರೊಬ್ಬರ ಕೈಸೇರುವ ಪ್ರಕ್ರಿಯೆ
எடுத்துக்காட்டு :
ನನಗೆ ದೊಡ್ಡ ಮೊತ್ತದ ಹಣ ಲಭಿಸಿತು.
ஒத்த சொற்கள் : ಉಪಲಬ್ಧವಾಗು, ಉಪಲಬ್ಧಿಯಾಗು, ಕೂಡಿಬರು, ಕೈ ತಲುಪು, ಕೈ ನಿಲುಕು, ಕೈಗೂಡು, ಕೈಗೆ ದಕ್ಕು, ಕೈಗೆ ಬರು, ಕೈಗೆ ಸೇರು, ಕೈಗೆ ಹತ್ತು, ಕೈತಲುಪು, ಕೈದಕ್ಕು, ಕೈನಿಲುಕು, ಕೈಯೊದಗು, ಕೈಸೇರು, ಕೈಹತ್ತು, ಗಳಿಕೆಯಾಗು, ಗಿಟ್ಟು, ದಕ್ಕು, ದೊರಕು, ದೊರೆ, ಪಡೆ, ಪ್ರಾಪ್ತವಾಗು, ಪ್ರಾಪ್ತಿಯಾಗು, ಮಡಿಲಿಗೆ ಬೀಳು, ಲಬ್ಧವಾಗು, ಲಬ್ಧಿಯಾಗು, ಲಭಿಸು, ಲಭ್ಯವಾಗು, ಸಂಪ್ರಾಪ್ತವಾಗು, ಸಂಪ್ರಾಪ್ತಿಯಾಗು, ಸಿಗು, ಹಸ್ತಗತವಾಗು
பொருள் : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
எடுத்துக்காட்டு :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
ஒத்த சொற்கள் : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಗು
பிற மொழிகளில் மொழிபெயர்ப்பு :
भेंट होना या मुलाकात होना।
आज मैं शर्माजी के घर गया था पर वे नहीं मिले।பொருள் : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ
எடுத்துக்காட்டு :
ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.
ஒத்த சொற்கள் : ಕೊಡು, ದೊರಕು, ಸಿಗು
பிற மொழிகளில் மொழிபெயர்ப்பு :
उपलब्ध या सुलभ कराना।
हमलोग कहीं आने-जाने के लिए वाहन भी देते हैं।பொருள் : ಯಾವುದೇ ವಸ್ತುವನ್ನು ಒಂದು ಸ್ಥಳದಲ್ಲಿ ಸಿಕ್ಕಿಕೊಂಡಾಗ ಅದು ಪುನಃ ಮೇಲೆ ಎದ್ದು ಬರದೆ ಇರುವ ಹಾಗೆ ಮಾಡುವ ಪ್ರಕ್ರಿಯೆ
எடுத்துக்காட்டு :
ಸೆರಗು ಮುಳ್ಳಿಗೆ ಸಿಕ್ಕಿಹಾಕಿಕೊಂಡಿದೆ.
ஒத்த சொற்கள் : ಸಿಲುಕು
பிற மொழிகளில் மொழிபெயர்ப்பு :
பொருள் : ಯಾವುದೇ ಸ್ಪರ್ಧೆ, ಪರೀಕ್ಷೆ ಮುಂತಾದವುಗಳಲ್ಲಿ ಹೆಚ್ಚು ಅಂಕ, ಸ್ಥಾನ ಇತ್ಯಾದಿ ಪಡೆಯುವ ಪ್ರಕ್ರಿಯೆ
எடுத்துக்காட்டு :
ಈ ಆಟದಲ್ಲಿ ನನಗೆ ಮೊದಲ ಸ್ಥಾನ ದೊರೆಯಿತು.
ஒத்த சொற்கள் : ದೊರೆ, ಪ್ರಾಪ್ತಿಯಾಗು
பிற மொழிகளில் மொழிபெயர்ப்பு :
किसी प्रतियोगिता, परीक्षा आदि में कोई मूल्यांकन, स्थान आदि प्राप्त होना।
इस खेल में मुझे पहला स्थान मिला।