பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸಿಟ್ಟಾಗು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸಿಟ್ಟಾಗು   ಕ್ರಿಯಾಪದ

பொருள் : ಕೋಪದಿಂದ ಕೂಡಿದಂತಹ

எடுத்துக்காட்டு : ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.

ஒத்த சொற்கள் : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾದ, ಸಿಟ್ಟು ಮಾಡು


பிற மொழிகளில் மொழிபெயர்ப்பு :

Become angry.

He angers easily.
anger, see red

பொருள் : ದುಃಖದಿಂದಾಗಿ ಅಥವಾ ತನಗಾದ ಅನ್ಯಾಯ ಮೋಸ ಮುಂತಾದ ಕಾರಣದಿಂದ ಕೋಪವು ಹೆಚ್ಚಾಗುವ ಕ್ರಿಯೆ

எடுத்துக்காட்டு : ಮಗಳು ಅಸಹ್ಯ ಉಡುಪು ತೊಟ್ಟಿದ್ದು ನೋಡಿ ಅಮ್ಮ ಸಿಟ್ಟಾಗಿ ಬೈದರು.

ஒத்த சொற்கள் : ರೇಗು, ಸಿಡಿಮಿಡಿಗೊಳ್ಳು


பிற மொழிகளில் மொழிபெயர்ப்பு :

दुखी होकर क्रोध करना।

बेटे के गलत रवैये से तंग आकर माँ मन ही मन खीझती थी।
कुढ़ना, खिजना, खिजलाना, खिझना, खिसिआना, खिसियाना, खीजना, खीझना, झुँझलाना

Feel extreme irritation or anger.

He was chafing at her suggestion that he stay at home while she went on a vacation.
chafe

பொருள் : ಗರ್ವ ಅಥವಾ ಸಿಟ್ಟಿನಿಂದ ಮಾತನಾಡುವುದು

எடுத்துக்காட்டு : ಅಧಿಕಾರಿಯು ಮಾತು ಕೇಳದ ಜವಾನ ಮೇಲೆ ಸಿಡುಗುಟ್ಟುತ್ತಿದ್ದರು.

ஒத்த சொற்கள் : ಜಂಭಮಾಡು, ಸಿಡುಗುಟ್ಟು


பிற மொழிகளில் மொழிபெயர்ப்பு :

ऐंठ या अकड़ कर पेश आना।

उसे सीधे मुँह बात करनी नहीं आती क्या ? जब देखो अकड़ती रहती है।
अकड़ दिखाना, अकड़ना, ऐंठना, टरटराना, टर्राना, रौब देना

பொருள் : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

எடுத்துக்காட்டு : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

ஒத்த சொற்கள் : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು


பிற மொழிகளில் மொழிபெயர்ப்பு :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

பொருள் : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

எடுத்துக்காட்டு : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

ஒத்த சொற்கள் : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು


பிற மொழிகளில் மொழிபெயர்ப்பு :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease

பொருள் : ಈ ರೀತಿಯ ಕೆಲಸ ಮಾಡಿ ಅಥವಾ ಈ ರೀತಿಯ ಸ್ಥಿತಿಯನ್ನು ಉಂಟುಮಾಡಿ ಯಾರಲ್ಲಾದರೂ ಕೋಪಬರಿಸುವಂತಹ ಆವೇಶ, ಉತ್ಸಾಹ, ತೀವ್ರತೆ, ಪ್ರಸನ್ನತೆ ಮೊದಲಾದವುಗಳನ್ನು ಉತ್ಪತ್ತಿ ಮಾಡುವುದು

எடுத்துக்காட்டு : ಅವನು ತೀಕ್ಷ್ಣವಾಗಿ ಮಾತನಾಡಿ ಟ್ಯಾಕ್ಸಿಯವನಿಗೆ ಕೋಪ ಬರುವಂತೆ ಮಾಡಿದನು.

ஒத்த சொற்கள் : ಕೋಪತರಿಸು, ಕೋಪತರುವ, ಕೋಪಬರಿಸು


பிற மொழிகளில் மொழிபெயர்ப்பு :

ऐसा काम करना या ऐसी स्थिति उत्पन्न करना जिससे किसी में कुछ गरमी जैसे कि आवेश, उत्तेजना, उत्साह, तीव्रता, प्रसन्नता आदि उत्पन्न हो।

उसने तीखी बात कहकर टैक्सी वाले को गरमा दिया।
गरमाना, गर्माना

பொருள் : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ

எடுத்துக்காட்டு : ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.

ஒத்த சொற்கள் : ಕೋಪಗೊಳ್ಳು, ಮನಸ್ಸಿನಲ್ಲಿ ಕುದಿ


பிற மொழிகளில் மொழிபெயர்ப்பு :

किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।

मैं उसका काम न कर सका इसलिए वह मुझसे रूठा हुआ है।
अनखना, अनखाना, अनसाना, अनैसना, फूलना, मुँह फुलाना, रिसाना, रुष्ट होना, रूठना, रूसना

Be in a huff and display one's displeasure.

She is pouting because she didn't get what she wanted.
brood, pout, sulk

பொருள் : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ

எடுத்துக்காட்டு : ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.

ஒத்த சொற்கள் : ರೇಗು, ಸಿಡುಕು


பிற மொழிகளில் மொழிபெயர்ப்பு :

ज़रा-ज़रा सी बातों पर बिगड़ना।

माँ आजकल बहुत चिड़चिड़ाती है।
चिड़चिड़ाना

Be agitated or irritated.

Don't fret over these small details.
fret