பொருள் : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ
எடுத்துக்காட்டு :
ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.
ஒத்த சொற்கள் : ಕೆರಳಿಸು, ಚುಡಾಯಿಸು, ರೇಗಿಸು, ರೋಷ ಹತ್ತಿಸು
பிற மொழிகளில் மொழிபெயர்ப்பு :
जान-बूझकर कोई ऐसा काम करना या बात कहना जिससे कोई अप्रसन्न हो जाए।
मंजुला अपने छोटे भाई को बहुत चिढ़ाती है।பொருள் : ಹೆದರಿ ಅಥವಾ ಗಾಬರಿಗೊಳಿಸಿ ಆ ಕಡೆ-ಈ ಕಡೆ ಓಡಿಸು
எடுத்துக்காட்டு :
ಮಕ್ಕಳು ಪ್ರಾಣಿಗಳ ಗುಂಪನ್ನು ಸಿಟ್ಟಿಗೆಬ್ಬಿಸಿದರು.
ஒத்த சொற்கள் : ಕ್ರೋಧ ಬರುವಂತೆ ಮಾಡು, ಗಾಬರಿಗೊಳಿಸು
பிற மொழிகளில் மொழிபெயர்ப்பு :