பொருள் : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ
எடுத்துக்காட்டு :
ನನ್ನ ತಂದೆ ಸಿಡುಕಿನ ವ್ಯಕ್ತಿ.
ஒத்த சொற்கள் : ಕೋಪಿಷ್ಠ, ಕೋಪಿಷ್ಠನಾದ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಟ್ಟಾಗುವಂತಹ, ಸಿಡುಕಿನಂತ, ಸಿಡುಕಿನಂತಹ
பிற மொழிகளில் மொழிபெயர்ப்பு :
Quickly aroused to anger.
A hotheaded commander.பொருள் : ಅಲ್ಪ-ಸ್ವಲ್ಪ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುವವ
எடுத்துக்காட்டு :
ಈಗೀಗ ಅವನು ತುಂಬಾ ಸಿಡುಕುತ್ತಿದ್ದಾನೆ.
ஒத்த சொற்கள் : ಕಿರಿ-ಕಿರಿಯ, ಕಿರಿ-ಕಿರಿಯಂತ, ಕಿರಿ-ಕಿರಿಯಂತಹ, ಸಿಡಿ-ಮಿಡಿ, ಸಿಡಿ-ಮಿಡಿಯಂತ, ಸಿಡಿ-ಮಿಡಿಯಂತಹ, ಸಿಡುಕಿನಂತ, ಸಿಡುಕಿನಂತಹ
பிற மொழிகளில் மொழிபெயர்ப்பு :
जरा-सी बातों में चिढ़ने या अप्रसन्न हो जानेवाला।
आजकल वह अधिक चिड़चिड़ा हो गया है।