பொருள் : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
எடுத்துக்காட்டு :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
பிற மொழிகளில் மொழிபெயர்ப்பு :
பொருள் : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ
எடுத்துக்காட்டு :
ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.
பிற மொழிகளில் மொழிபெயர்ப்பு :
A complex of methods or rules governing behavior.
They have to operate under a system they oppose.பொருள் : ಯಾವುದೇ ಒಂದು ವಿಷಯ ಕುರಿತ ತಾತ್ವಿಕ ರೂಪರೇಷೆ
எடுத்துக்காட்டு :
ಬಡತನದ ಪರಿಕಲ್ಪನೆಗೂ ವಾಸ್ತವದ ಬಡತನದ ಸ್ಥಿತಿಗೂ ವ್ಯತ್ಯಾಸವಿದೆ.
ஒத்த சொற்கள் : ಪರಿಕಲ್ಪನೆ, ಪ್ರಾಕಲ್ಪನೆ
பிற மொழிகளில் மொழிபெயர்ப்பு :