உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಹಣ್ಣು ಅಥವಾ ತರಕಾರಿಗಳಿಂದ ತೆಗೆದ ಸಿಪ್ಪೆ
எடுத்துக்காட்டு : ಅವನು ಹಸುವಿಗೆ ಸೋರೆಕಾಯಿ ಸಿಪ್ಪೆ ತಿನ್ನಿಸುತ್ತಿದ್ದಾನೆ.
ஒத்த சொற்கள் : ತೊಗಟೆ
பிற மொழிகளில் மொழிபெயர்ப்பு :हिन्दी
किसी वस्तु आदि का उतारा हुआ छिलका।
பொருள் : ಮರದ ಬೊಡ್ಡೆ, ಪಟ್ಟೆಸಿಪ್ಪೆ ಮೊದಲಾದ ಮೇಲಿನ ಭಾಗ
எடுத்துக்காட்டு : ಕೆಲವು ಮರಗಳ ತೊಗಡೆಯನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ.
ஒத்த சொற்கள் : ತೊಗಟೆ, ಪಟ್ಟೆ, ಬೊಡ್ಡೆ
பிற மொழிகளில் மொழிபெயர்ப்பு :हिन्दी English
पेड़ों के धड़,शाखा आदि का ऊपरी आवरण।
Tough protective covering of the woody stems and roots of trees and other woody plants.
பொருள் : ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು
எடுத்துக்காட்டு : ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.
ஒத்த சொற்கள் : ಕವಚ
वह ऊपरी परत जिसके अंदर या नीचे कोई जीव रहता हो।
A hard outer covering as of some amoebas and sea urchins.
பொருள் : ಹಣ್ಣು, ಬೀಜ ಇತ್ಯಾದಿ ಮೇಲಿನ ಹೊದಿಕೆಸಿಪ್ಪೆ
எடுத்துக்காட்டு : ಹಸು ಬಾಳೆ ಹಣ್ಣಿನ ಸಿಪ್ಪೆ ತಿನ್ನುತ್ತಿತ್ತು.
फल, बीज आदि का आवरण।
The natural outer covering of food (usually removed before eating).
நிறுவு