பொருள் : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ
எடுத்துக்காட்டு :
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.
ஒத்த சொற்கள் : ಚೀಬೇಕಾಯಿ, ಪೇರಲ ಹಣ್ಣು, ಸೀಬೇಕಾಯಿ
பிற மொழிகளில் மொழிபெயர்ப்பு :
Tropical fruit having yellow skin and pink pulp. Eaten fresh or used for e.g. jellies.
guava