பொருள் : ಸೀಸದ ಕಡಿಯ ಒಳಗಿರುವ ಬಣ್ಣದ ಭಾಗವನ್ನು ಬರೆಯಲು ಬಳಸುತ್ತಾರೆ
எடுத்துக்காட்டு :
ಸೀಸ ಕಡ್ಡಿಯನ್ನು ಮಾಡಲು ಮೊಣ್ಣು ಮತ್ತು ಗ್ರಾಫೈಟ್ ನನ್ನು ಒಟ್ಟಿಗೆ ಕಲಸಿ ನೀರಿನಲ್ಲಿ ಸೇರಿಸುತ್ತಾರೆ.
பிற மொழிகளில் மொழிபெயர்ப்பு :
पेन्सिल के अंदर की वह रंगीन वस्तु जिससे लिखा जाता है।
लेड बनाने के लिए मिट्टी और ग्रेफाईट को एक साथ पीसकर पानी में मिलाते हैं।Mixture of graphite with clay in different degrees of hardness. The marking substance in a pencil.
lead, pencil leadபொருள் : ಹಾಳೆ ಮೇಲೆ ಬರೆಯುವ ಕೆಲಸಕ್ಕೆ ಬರುವ ಒಂದು ಉಪಕರಣ ಅದರಲ್ಲಿ ಸೀಸೆ, ಬಣ್ಣದ ಮಸಿ ಮುಂತಾದವುಗಳು ಸೀಸದ ಕಡ್ಡಿಯ ಒಳಗೆ ತುಂಬಿ ಇರುವುದು
எடுத்துக்காட்டு :
ವಿದ್ಯಾರ್ಥಿಯು ಸೀಸದ ಕಡ್ಡಿಯಿಂದ ರೇಖಾಚಿತ್ರವನ್ನು ಮಾಡುತ್ತಲ್ಲಿದ್ದ.
ஒத்த சொற்கள் : ಪೆನ್ಸೀಲು
பிற மொழிகளில் மொழிபெயர்ப்பு :
A thin cylindrical pointed writing implement. A rod of marking substance encased in wood.
pencilபொருள் : ಕಾಗದದ ಮೇಲೆ ಬರೆಯುವ ಕೆಲಸಕ್ಕೆ ಬರುವ ಉಪಕರಣದಲ್ಲಿ ಸೀಸದ ಕಡ್ಡಿಯನ್ನು ತುಂಬಿರುತ್ತಾರೆ
எடுத்துக்காட்டு :
ಅಮ್ಮ ನನಗೆ ಸೀಸದ ಕಡ್ಡಿಯನ್ನು ತಂದು ಕೊಟ್ಟರು.
ஒத்த சொற்கள் : ಪೆನ್ಸಿಲ್ ಲೆಡ್ಡ್, ಪೆನ್ಸಿಲ್-ಲೆಡ್ಡ್, ಸೀಸದ-ಕಡ್ಡಿ, ಸೀಸದಕಡ್ಡಿ
பிற மொழிகளில் மொழிபெயர்ப்பு :
कागज पर लिखने के काम आने वाला वह उपकरण जिसमें सीसे की सलाई भरी होती है।
मुझे माँ ने सीस-पेन्सिल लाकर दी।