பொருள் : ಉದ್ದವಾದ ಕೊರಳಿರುವ ಗಾಜುಗಳ ಪಾತ್ರೆ
எடுத்துக்காட்டு :
ಅವರು ಸಾರಾಯಿ ಬಾಟಲಿಯನ್ನು ತೊಳೆದು ಅದರಲ್ಲಿ ಬಿಳಿ ಸಾಸಿವೆಯ ಎಣ್ಣೆಯನ್ನು ಹಾಕಿ ಇಟ್ಟರು.
ஒத்த சொற்கள் : ಬಾಟಲಿ
பிற மொழிகளில் மொழிபெயர்ப்பு :
A glass or plastic vessel used for storing drinks or other liquids. Typically cylindrical without handles and with a narrow neck that can be plugged or capped.
bottle