பொருள் : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು
எடுத்துக்காட்டு :
ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.
ஒத்த சொற்கள் : ಅಂದವಾಗಿ, ಅಚ್ಚುಕಟ್ಟಾಗಿ
பிற மொழிகளில் மொழிபெயர்ப்பு :
பொருள் : ಶೋಭಾಯಮಾನವಾಗಿ ಕಾಣುವ
எடுத்துக்காட்டு :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
ஒத்த சொற்கள் : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ
பிற மொழிகளில் மொழிபெயர்ப்பு :