பொருள் : ಗಾಳಿಯಲ್ಲಿ ಸೇರಿರುವ ಯಾವುದಾದರು ವಸ್ತುವಿನ ಸೂಕ್ಷ್ಮ ಕಣಗಳ ಪ್ರಸಾರ ಅದರ ಜ್ಞಾನ ಅಥವಾ ಅನುಭವ ಮೂಗಿನಿಂದ ಆಗುತ್ತದೆ
எடுத்துக்காட்டு :
ಕಾಡಿನಲ್ಲಿ ಓಡಾಡುತ್ತಿರುವ ಸಮಯದಲ್ಲಿ ಕಾಡಿನ ಪುಷ್ಪಗಳ ಪರಿಮಳ ಬರುತ್ತಿತ್ತು.
ஒத்த சொற்கள் : ಘಮ, ಪರಿಮಳ, ವಾಸನೆ, ಸುವಾಸನೆ
பிற மொழிகளில் மொழிபெயர்ப்பு :
The sensation that results when olfactory receptors in the nose are stimulated by particular chemicals in gaseous form.
She loved the smell of roses.பொருள் : ಸುವಾಸನೆಯನ್ನು ಬೀರುವ ವಾಸನೆ
எடுத்துக்காட்டு :
ತೋಟದ ಹೂವುಗಳು ಇಡೀ ತೋಟವನ್ನೇ ಸುಗಂಧಮಯವಾಗಿ ಮಾಡಿದೆ
ஒத்த சொற்கள் : ಘಮ ಘಮ, ಪರಿಮಳ, ಸುಗಂಧ ಪರಿಮಳ, ಸುರಭಿ, ಸೌರಭ
பிற மொழிகளில் மொழிபெயர்ப்பு :