பொருள் : ದೋಷಗಳನ್ನು ದೂರಮಾಡಿ ಸರಿಯಾದ ಅಥವಾ ಒಳ್ಳೆಯ ಅವಸ್ಥೆಗೆ ತರುವುದು ಅಥವಾ ದುರಸ್ಥೆ ಮಾಡಿ ಅಥವಾ ಸರಿಮಾಡಿ ಕೆಲಸಕ್ಕೆ ಬರುವಂತೆ ಮಾಡುವುದು
எடுத்துக்காட்டு :
ಗುರುಗಳು ನಾವು ಬರೆದಿರುವ ಲೇಖನಗಳನ್ನು ಸರಿಪಡಿಸುತ್ತಿದ್ದಾರೆ.
ஒத்த சொற்கள் : ಉತ್ತಮಗೊಳಿಸು, ತಿದ್ದು, ಸಂವರಿಸು, ಸರಿಪಡಿಸು
பிற மொழிகளில் மொழிபெயர்ப்பு :
दोष, त्रुटियाँ आदि दूर करके ठीक या अच्छी अवस्था में लाना या दुरुस्त या ठीक करके काम में लाने योग्य बनाना।
गुरुजी हमारे द्वारा लिखे गए लेख को सुधार रहे हैं।To make better.
The editor improved the manuscript with his changes.