பொருள் : ಚೆನ್ನಾಗಿ ಕಾಪಾಡಿದ ಅಥವಾ ಒಳ್ಳೆಯ ರಕ್ಷಣೆ ಇರುವ
எடுத்துக்காட்டு :
ದೇಶದ ಗಡಿಯಲ್ಲಿ ಕಾವಲು ಕಾಯುವ ಸೈನಿಕರಿಂದಾಗಿ ದೇಶ ಸುರಕ್ಷಿತವಾಗಿದೆ.
பிற மொழிகளில் மொழிபெயர்ப்பு :
अच्छी तरह की जाने वाली रक्षा।
यह देश आभारी है उन वीरों का जो देश की सुरक्षा के लिए सीमाओं पर तैनात हैं।The activity of protecting someone or something.
The witnesses demanded police protection.பொருள் : ಏನು ಹಾನಿಯಾಗದೆ ರಕ್ಷಿಸಲ್ಪಟ್ಟ ಸ್ಥಿತಿ
எடுத்துக்காட்டு :
ಕತ್ತಲಾಗುವ ಮುನ್ನ ನಾವು ಒಂದು ಸುರಕ್ಷಿತ ಸ್ಥಳಕ್ಕೆ ತಲುಪಿದೆವು.
ஒத்த சொற்கள் : ಅಪಾಯಕ್ಕೆ ಒಳಗಾಗದ, ಅಪಾಯಹೀನವಾದ, ಅಪಾಲವಿಲ್ಲದ, ಆಪಾಯದಿಂದ ಹೊರಗಿರುವ, ನಿರಪಾರವಾದ, ಸುರಕ್ಷಿತವಾದ, ಸುರಕ್ಷಿಸಲ್ಪಟ್ಟ, ಹಾನಿಗೊಳಗಾಗದ
பிற மொழிகளில் மொழிபெயர்ப்பு :
பொருள் : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ
எடுத்துக்காட்டு :
ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.
ஒத்த சொற்கள் : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
பிற மொழிகளில் மொழிபெயர்ப்பு :
Free from danger or the risk of harm.
A safe trip.பொருள் : ಅನರ್ಥದ ಶಂಕೆಯು ಇಲ್ಲದಿರುವಂತಹ
எடுத்துக்காட்டு :
ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.
ஒத்த சொற்கள் : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
பிற மொழிகளில் மொழிபெயர்ப்பு :
जिसमें अनर्थ की आशंका न हो।
निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।