பொருள் : ಯಾವುದೇ ಸಂಗತಿಯನ್ನು ಕ್ರಮಬದ್ದವಾಗಿರುವಂತೆ ನೋಡಿಕೊಳ್ಳುವುದು
எடுத்துக்காட்டு :
ಕ್ರೈಸ್ತ ಕಾಲೇಜಿನಲ್ಲಿ ಮಕ್ಕಳಿಗೆ ಸುವ್ಯವಸ್ಥಿತವಾದ ಭೋದನೆಯಿದೆ.
ஒத்த சொற்கள் : ವ್ಯವಸ್ಥಿತ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ, ಸುಸಂಘಟಿತವಾದ, ಸುಸಂಘಟಿತವಾದಂತ, ಸುಸಂಘಟಿತವಾದವಾದಂತಹ
பிற மொழிகளில் மொழிபெயர்ப்பு :
Methodical and efficient in arrangement or function.
How well organized she is.