பொருள் : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
எடுத்துக்காட்டு :
ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
பிற மொழிகளில் மொழிபெயர்ப்பு :
A needle used in sewing to pull thread through cloth.
sewing needleபொருள் : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
எடுத்துக்காட்டு :
ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
ஒத்த சொற்கள் : ಹಚ್ಚೆ ಚುಚ್ಚುವ ಉಪಕರಣ
பிற மொழிகளில் மொழிபெயர்ப்பு :
A sharp pointed implement (usually steel).
needleபொருள் : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
எடுத்துக்காட்டு :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
ஒத்த சொற்கள் : ಗೋಧಿಯ ನುಚ್ಚು, ರವೆ
பிற மொழிகளில் மொழிபெயர்ப்பு :
Milled product of durum wheat (or other hard wheat) used in pasta.
semolina