பொருள் : ಸೆಟೆದು ಕೊಳ್ಳುವ ಕ್ರಿಯೆ, ಅವಸ್ಥೆ ಅಥವಾ ಭಾವ
எடுத்துக்காட்டு :
ಕಾಲು ಸೆಟೆದು ಕೊಂಡಿರುವ ಕಾರಣ ನೆಡೆಯುವುದು ಕಷ್ಟವಾಗುತ್ತದೆ.
பிற மொழிகளில் மொழிபெயர்ப்பு :
The property of moving with pain or difficulty.
He awoke with a painful stiffness in his neck.பொருள் : ಸೆಟ್ಟೆದು ಕೊಳ್ಳುವ ಕ್ರಿಯೆ ಅಥವಾ ಭಾವ
எடுத்துக்காட்டு :
ಕುತ್ತಿಗೆ ಸೆಟೆದು ಕೊಂಡಿರುವ ಕಾರಣದಿಂದಾಗಿ ತಲೆಯನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ.
பிற மொழிகளில் மொழிபெயர்ப்பு :
பொருள் : ಒಣಗಿ ಸೆಟೆದುಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಬಿಸಿಲಿನಲ್ಲಿ ಒಣಗಿಸುವುದರಿಂದ ವಸ್ತುಗಳು ಸೆಟೆದುಕೊಳ್ಳುತ್ತವೆ.
ஒத்த சொற்கள் : ಸೆಟೆದುಕೊಳ್ಳು
பிற மொழிகளில் மொழிபெயர்ப்பு :
Wither, as with a loss of moisture.
The fruit dried and shriveled.