பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸೆರೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸೆರೆ   ನಾಮಪದ

பொருள் : ಬಂಧನಕ್ಕೆ ಒಳಗಾಗುವಿಕೆ

எடுத்துக்காட்டு : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.

ஒத்த சொற்கள் : ಕೈದು, ಕೈವಶ, ದಸ್ತಗಿರಿ, ಬಂಧನ


பிற மொழிகளில் மொழிபெயர்ப்பு :

ख़ासकर अपराधियों को गिरफ़्तार करने की क्रिया या भाव।

आज कल बड़े-बड़े नेताओं की गिरफ्तारी हो रही है।
गिरफ़्तारी, गिरफ्तारी

The act of taking of a person by force.

capture, seizure

பொருள் : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ

எடுத்துக்காட்டு : ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..

ஒத்த சொற்கள் : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಹೆಂಡ


பிற மொழிகளில் மொழிபெயர்ப்பு :

कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।

वह प्रतिदिन शाम को शराब पीकर घर लौटता है।
अपाटव, अब्धिजा, अमृता, अरिष्टा, अलि, इरा, कामिनी, गंधमादनी, गंधमादिनी, गन्धमादनी, गन्धमादिनी, दारू, धीमोदिनी, परिप्लुता, मदनी, मदिरा, मद्य, मधु, मधुल, मनोज्ञा, मालिका, मेधावी, वरा, वरुणात्मजा, शराब, शुंडा, शुण्डा, संधान, सुप्रतिभा, सुरा, हाला

An alcoholic beverage that is distilled rather than fermented.

booze, hard drink, hard liquor, john barleycorn, liquor, spirits, strong drink

பொருள் : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

எடுத்துக்காட்டு : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

ஒத்த சொற்கள் : ಕಾರಾಗೃಹವಾಸ, ಕೈದು, ಜೈಲು, ಜೈಲುಬಂಧನ, ಬಂಧನ


பிற மொழிகளில் மொழிபெயர்ப்பு :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold

பொருள் : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ

எடுத்துக்காட்டு : ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.

ஒத்த சொற்கள் : ಕೈದು, ಬಂಧನ, ವಶ, ಸುಫರ್ದು


பிற மொழிகளில் மொழிபெயர்ப்பு :

किसी संपत्ति को रक्षित रखने के लिए अथवा किसी व्यक्ति को भागने आदि से रोकने के लिए अपने अधिकार या रक्षा में लेकर रखने की क्रिया या भाव।

भरत शाह को तीन महीने तक पुलिस अभिरक्षा में रखा गया था।
अभिरक्षण, अभिरक्षा, अमीनी