பொருள் : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ
எடுத்துக்காட்டு :
ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.
ஒத்த சொற்கள் : ಕಾರಾಗೃಹವಾಸ, ಕೈದಿ, ಸೆರೆವಾಸ
பொருள் : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ
எடுத்துக்காட்டு :
ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.
ஒத்த சொற்கள் : ಕಾರಾಗೃಹವಾಸಿ, ಕೈದಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆವಾಸಿ
பிற மொழிகளில் மொழிபெயர்ப்பு :
பொருள் : ತನ್ನ ವಶಕ್ಕೆ ಮಾಡಿಕೊಳ್ಳುವ ವ್ಯಕ್ತಿ
எடுத்துக்காட்டு :
ಅಧಿನದಲ್ಲಿ ಇದ್ದ ವತ್ತೆಯಾಳನ್ನು ಪೊಲೀಸರು ಮನೆಯಿಂದ ಹೊರಗೆ ಹಾಕಿದರು.
ஒத்த சொற்கள் : ಒತ್ತೆಯಾಳು, ಬಂದಿತರು, ಬಂದಿಸಿದ ಆಳು
பிற மொழிகளில் மொழிபெயர்ப்பு :
चीज़, स्थान, व्यक्ति आदि पर क़ब्ज़ा करने वाला व्यक्ति।
कब्जाकार को पुलिस ने घर के बाहर निकाल दिया।