பொருள் : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ
எடுத்துக்காட்டு :
ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.
ஒத்த சொற்கள் : ಸೆಟೆತ
பிற மொழிகளில் மொழிபெயர்ப்பு :
பொருள் : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ
எடுத்துக்காட்டு :
ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.
ஒத்த சொற்கள் : ಇಳಿತ, ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ
பிற மொழிகளில் மொழிபெயர்ப்பு :