பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸೇರಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸೇರಿಸು   ನಾಮಪದ

பொருள் : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

எடுத்துக்காட்டு : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

ஒத்த சொற்கள் : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

பொருள் : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

எடுத்துக்காட்டு : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ஒத்த சொற்கள் : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


பிற மொழிகளில் மொழிபெயர்ப்பு :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಸೇರಿಸು   ಕ್ರಿಯಾಪದ

பொருள் : ಯಾವುದಾದರು ಜೊತೆ ಕೊನೆಯಲ್ಲಿ ಅಂಟಿಸುವುದು ಅಥವಾ ಬಿಗಿ

எடுத்துக்காட்டு : ಸರವನ್ನು ಮಾಡಲು ಅವನು ಚಿನ್ನದ ತಂತಿಯನ್ನು ಜೋಡಿಸಿದ

ஒத்த சொற்கள் : ಜೋಡಿಸು


பிற மொழிகளில் மொழிபெயர்ப்பு :

किसी दूसरे के साथ अंत में लगाना या सटाना।

हार बनाने के लिए उसने सोने के तारों को संलग्न किया।
जोड़ना, संबद्ध करना, संलग्न करना

Cause to be attached.

attach

பொருள் : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

எடுத்துக்காட்டு : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

ஒத்த சொற்கள் : ಕೂಡಿಸು, ಹಾಕು


பிற மொழிகளில் மொழிபெயர்ப்பு :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

பொருள் : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

எடுத்துக்காட்டு : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

ஒத்த சொற்கள் : ತಿನ್ನು, ಸೇರು


பிற மொழிகளில் மொழிபெயர்ப்பு :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

பொருள் : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

எடுத்துக்காட்டு : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

ஒத்த சொற்கள் : ತುಂಬು ಹಿಡಿಸು, ಭರ್ತಿ ಮಾಡು, ಹಾಕು


பிற மொழிகளில் மொழிபெயர்ப்பு :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

பொருள் : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

எடுத்துக்காட்டு : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

ஒத்த சொற்கள் : ಒಂದಾಗು, ಕೂಡಿಸು


பிற மொழிகளில் மொழிபெயர்ப்பு :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

பொருள் : ಯಾವುದೋ ಒಂದು ಕಾರ್ಯಕ್ರಮಕ್ಕೆ ಭಾಗವಹಿಸುವ ಪ್ರಕ್ರಿಯೆ

எடுத்துக்காட்டு : ಈ ಸಚನೆಯಲ್ಲಿ ದೊಡ್ಡ ದೊಡ್ಡ ಲೇಖಕರ ಹೆಸರು ಕೂಡ ಸೇರಿಸಲಾಗಿದೆ.


பிற மொழிகளில் மொழிபெயர்ப்பு :

भाग के रूप में होना या के द्वारा बना होना।

सप्तपुरियों में अयोध्या का भी समावेश है।
इस सूची में बड़े-बड़े लेखकों के नामों का समावेश है।
समावेश होना, समावेशन होना, होना

Have as a part, be made up out of.

The list includes the names of many famous writers.
include

பொருள் : ಒಂದೆಡೆ ಸೇರಿಸುಕೂಡಿಹಾಕು

எடுத்துக்காட்டு : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

ஒத்த சொற்கள் : ಕೂಡಿಡು, ಕೂಡಿಸು, ವೃದ್ಧಿಗೊಳಿಸು, ಸಂಗ್ರಹಿಸು


பிற மொழிகளில் மொழிபெயர்ப்பு :

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up

பொருள் : ರೋಗವನ್ನು ಕಡಿಮೆ ಮಾಡುವ ಸಲುವಾಗಿ ರೋಗಗ್ರಸ್ಥನನ್ನು ಆಸ್ಪತ್ರೆ ಮುಂತಾದವುಗಳಲ್ಲಿ ಕರೆದುಕೊಂಡು ಹೋಗುವ ಪ್ರಕ್ರಿಯೆ

எடுத்துக்காட்டு : ರಮೇಶ್ ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.


பிற மொழிகளில் மொழிபெயர்ப்பு :

रोग के निदान के लिए किसी बीमार को किसी अस्पताल आदि में रखवाना।

रमेश को एक सरकारी अस्पताल में भर्ती कराया गया है।
एडमिट कराना, भरती कराना, भर्ती कराना

Admit into a hospital.

Mother had to be hospitalized because her blood pressure was too high.
hospitalise, hospitalize