பொருள் : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ
எடுத்துக்காட்டு :
ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.
ஒத்த சொற்கள் : ಸೇವಾ
பிற மொழிகளில் மொழிபெயர்ப்பு :
सार्वजनिक या राजकीय कार्य जो किसी विशेष विभाग के जिम्मे होता है।
आजकल रेल और हवाई सेवाएँ अधिक सुगम हो गई हैं।Work done by one person or group that benefits another.
Budget separately for goods and services.பொருள் : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು
எடுத்துக்காட்டு :
ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.
ஒத்த சொற்கள் : ಉಪಚಾರ, ಶುಶ್ರೂಷೆ
பிற மொழிகளில் மொழிபெயர்ப்பு :
दूसरों के लिए कर्तव्य का पालन, स्थान की व्यवस्था और सहायक उपकरण आदि।
यहाँ के होटलों में अच्छी सेवाएँ उपलब्ध हैं।Performance of duties or provision of space and equipment helpful to others.
The mayor tried to maintain city services.பொருள் : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ
எடுத்துக்காட்டு :
ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.
பிற மொழிகளில் மொழிபெயர்ப்பு :
பொருள் : ಸೇವೆಯನ್ನು ಮಾಡುವ ಪ್ರಕ್ರಿಯೆ
எடுத்துக்காட்டு :
ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.
ஒத்த சொற்கள் : ಶುಶ್ರೂಷೆ ಮಾಡು, ಸೇವೆ ಮಾಡು
பிற மொழிகளில் மொழிபெயர்ப்பு :