பொருள் : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ
எடுத்துக்காட்டு :
ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
ஒத்த சொற்கள் : ಅಭಿವಂದನೆ, ಪ್ರಾರ್ಥನೆ, ವಂದನೆ, ಸ್ತೋತ್ರ
பிற மொழிகளில் மொழிபெயர்ப்பு :
The act of communicating with a deity (especially as a petition or in adoration or contrition or thanksgiving).
The priest sank to his knees in prayer.பொருள் : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು
எடுத்துக்காட்டு :
ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
ஒத்த சொற்கள் : ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತೋತ್ರ, ಹೊಗಳಿಕೆ
பிற மொழிகளில் மொழிபெயர்ப்பு :
An expression of approval and commendation.
He always appreciated praise for his work.பொருள் : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ
எடுத்துக்காட்டு :
ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.
ஒத்த சொற்கள் : ಪ್ರಾರ್ಥನೆ, ವಂದನೆ
பிற மொழிகளில் மொழிபெயர்ப்பு :
A fixed text used in praying.
prayerபொருள் : ಭಕ್ತಿಯ ಆ ರೂಪದಲ್ಲಿ ಈಶ್ವರನಿಗೆ ಸಂಬಂಧಿಸಿದ ಗುಣಗಳನ್ನು ವರ್ಣನೆ ಮಾಡಿ ಹಾಡಿನಲ್ಲಿ ಹೇಳಲಾಗುತ್ತದೆ
எடுத்துக்காட்டு :
ಒಂಭತ್ತು ವಿಧವಾದ ಭಕ್ತಿಗಳಲ್ಲಿ ಕೀರ್ತನೆಯೂ ಒಂದು.
ஒத்த சொற்கள் : ಕೀರ್ತನೆ, ಭಜನೆ, ಸಮ್ಯಕ್ ವರ್ಣನೆ
பிற மொழிகளில் மொழிபெயர்ப்பு :
பொருள் : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ
எடுத்துக்காட்டு :
ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ
ஒத்த சொற்கள் : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು
பிற மொழிகளில் மொழிபெயர்ப்பு :
किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।
लगता है कि मंजुली को तारीफ़ और चापलूसी में फ़र्क़ नहीं समझ आता है।பொருள் : ಒಂದು ಶಬ್ಧ ಅಥವಾ ವಾಕ್ಯ ಅದರ ಜಪದಿಂದ ಇಷ್ಟ-ಸಿದ್ಧಿ ಅಥವಾ ಯಾವುದಾದರು ದೇವತೆಗಳ ಪ್ರಸನ್ನತೆಗಾಗಿ ಮಾಡಲಾಗುತ್ತದೆ
எடுத்துக்காட்டு :
ಪಂಡಿತರು ಮಹಾಮೃತ್ಯುಂಜಯನ ಮಂತ್ರವನ್ನು ಜಪಿಸುತ್ತಿದ್ದಾರೆ.
ஒத்த சொற்கள் : ಮಂತ್ರ, ಮಂತ್ರಾಲೋಚನೆ, ಶ್ಲೋಕ, ಸ್ತುತಿ ಮಂತ್ರ, ಸ್ತ್ರೋತ್ರ
பிற மொழிகளில் மொழிபெயர்ப்பு :
वे शब्द या वाक्य जिनका जप इष्ट-सिद्धि या किसी देवता की प्रसन्नता के लिए किया जाता है।
पंडितजी महामृत्युंज्य मंत्र का जाप कर रहे हैं।A commonly repeated word or phrase.
She repeated `So pleased with how its going' at intervals like a mantra.