பொருள் : ಸ್ವಚ್ಫತೆ ಅಥವಾ ದೇಹದ ಅಹ್ಲಾದಕ್ಕಾಗಿ ನೀರನ್ನು ದೇಹಕ್ಕೆ ಹಾಕಿಕೊಳ್ಳುವುದು ಅಥವಾ ನೀರೆರೆದುಕೊಳ್ಳುವುದು
எடுத்துக்காட்டு :
ಸಂತರು ಸ್ನಾನ ಮಾಡದೆ ಪೂಜೆ ಪುರಸ್ಕಾರವನ್ನು ಮಾಡುವುದಿಲ್ಲ.
ஒத்த சொற்கள் : ಮೈ ತೊಳೆಯುವುದು
பிற மொழிகளில் மொழிபெயர்ப்பு :
பொருள் : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ
எடுத்துக்காட்டு :
ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.
பிற மொழிகளில் மொழிபெயர்ப்பு :
Immersing the body in water or sunshine.
bathing