பொருள் : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
ஒத்த சொற்கள் : ಜೀವಂತ, ಜೀವಂತತೆ, ಜೀವವುಳ್ಳ, ಸಜೀವ
பிற மொழிகளில் மொழிபெயர்ப்பு :
Animation and energy in action or expression.
It was a heavy play and the actors tried in vain to give life to it.