பொருள் : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ
எடுத்துக்காட்டு :
ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.
ஒத்த சொற்கள் : ಬಿಡುಗಡೆ ಮಾಡು, ಬಿಡುಗಡೆಗೊಳಿಸು, ಮುಕ್ತಿಗೊಳಿಸು
பிற மொழிகளில் மொழிபெயர்ப்பு :
* कार्यों या उत्तरदायित्वों से मुक्त करना।
कृपया आप मेरी जगह लेकर मुझे मुक्त करें।