பொருள் : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
எடுத்துக்காட்டு :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
ஒத்த சொற்கள் : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ
பிற மொழிகளில் மொழிபெயர்ப்பு :
பொருள் : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
எடுத்துக்காட்டு :
ಆ ಸ್ವಭಾವದಿಂದ ಮುಜುಗರಗೊಂಡನು.
ஒத்த சொற்கள் : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮನೋಭಾವ, ಮೈಗುಣ
பிற மொழிகளில் மொழிபெயர்ப்பு :
The essential qualities or characteristics by which something is recognized.
It is the nature of fire to burn.