பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸ್ವರ್ಗ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸ್ವರ್ಗ   ನಾಮಪದ

பொருள் : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ

எடுத்துக்காட்டு : ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.

ஒத்த சொற்கள் : ಅಂತರಿಕ್ಷ ಲೋಕ, ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ಮೋಕ್ಷ, ವಾಯುಮಂಡಲ, ಸುರಪುರ, ಸುರಲೋಕ, ಸುರಾವಾಸ


பிற மொழிகளில் மொழிபெயர்ப்பு :

शरीर छोड़ने पर आत्मा को प्राप्त होने वाला लोक।

हमें न चाहते हुए भी परलोक की यात्रा करनी ही पड़ेगी।
अकबत, अपर लोक, अपर-लोक, अपरलोक, अमुत्र, अमुत्र लोक, अलोक, आकबत, आक़बत, जीवांतर लोक, धाम, परलोक, लोकांतर

பொருள் : ಹಿಂದೂಗಳ ಅನುಸಾರವಾಗಿ ಪುಣ್ಯ ಮತ್ತು ಸತ್ ಕರ್ಮಗಳನ್ನು ಮಾಡಿರುವಂತಹ ಜನರ ಆತ್ಮ ಅಮರಲೋಕದಲ್ಲಿ ಸೇರುತ್ತದೆಅಮರಲೋಕವಾಸಿಯಾಗುತ್ತದೆ

எடுத்துக்காட்டு : ಮನುಷ್ಯನ ಒಳ್ಳೆಯ ಕೆಲಸಗಳಿಂದ ಅವನಿಗೆ ಸ್ವರ್ಗ ಪ್ರಾಸ್ತಿಯಾಗುತ್ತದೆ.

ஒத்த சொற்கள் : ಅಮರ ಲೋಕ, ಅಮರ-ಲೋಕ, ಅಮರಲೋಕ, ದೇವತೆಗಳ-ಲೋಕ, ದೇವತೆಗಳಲೋಕ, ಮರಣವಿಲ್ಲದ-ಲೋಕ, ಮರಣವಿಲ್ಲದಲೋಕ


பிற மொழிகளில் மொழிபெயர்ப்பு :

(Christianity) the abode of righteous souls after death.

paradise

பொருள் : ಮನಮೋಹಕ ಮತ್ತು ಸುಖಃದಾಯಕವಾದ ಸ್ಥಳ ಅಥವಾ ಸ್ಥಾನ

எடுத்துக்காட்டு : ಆತಂಕವಾಧಿಗಳ ಯುದ್ಧದಾಳಿಯಿಂದಾಗಿ ಕಾಶ್ಮೀರ ಇಂದು ಸ್ವರ್ಗವಾಗಿ ಉಳಿದಿಲ್ಲ.

ஒத்த சொற்கள் : ಅಮೃತಲೋಕ, ಪ್ರಿಯವಾದ ಲೋಕ, ವೈಕುಂಠ, ಸುಂದರಲೋಕ


பிற மொழிகளில் மொழிபெயர்ப்பு :

मनमोहक और सुखदायक स्थान।

आतंकवाद से जूझ रहा काश्मीर अब स्वर्ग नहीं रहा।
अमृतलोक, जन्नत, बहिश्त, बिहिश्त, बैकुंठ, बैकुण्ठ, वैकुंठ, वैकुण्ठ, स्वर्ग

Any place of complete bliss and delight and peace.

eden, heaven, nirvana, paradise, promised land, shangri-la