பொருள் : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
எடுத்துக்காட்டு :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
ஒத்த சொற்கள் : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ
பிற மொழிகளில் மொழிபெயர்ப்பு :
Lack of an adequate quantity or number.
The inadequacy of unemployment benefits.பொருள் : ತುಂಬಾ ಕಡಿಮೆ ಅಂಶವಿರುವುದು
எடுத்துக்காட்டு :
ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.
ஒத்த சொற்கள் : ಅಲ್ಪ, ಕಡಿಮೆ ಪ್ರಮಾಣದ
பிற மொழிகளில் மொழிபெயர்ப்பு :
कम अंश से संबंधित या कम अंश का।
इस क्षेत्र का न्यूनांशीय भाग बाढ़ से घिर गया है।பொருள் : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ
எடுத்துக்காட்டு :
ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.
ஒத்த சொற்கள் : ಕೊಂಚ
பிற மொழிகளில் மொழிபெயர்ப்பு :
பொருள் : ತೀರಾ ಕಡಿಮೆಯಾಗಿರುವ ಪ್ರಮಾಣ
எடுத்துக்காட்டு :
ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.
ஒத்த சொற்கள் : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ
பிற மொழிகளில் மொழிபெயர்ப்பு :
பொருள் : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು
எடுத்துக்காட்டு :
ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.
ஒத்த சொற்கள் : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ
பிற மொழிகளில் மொழிபெயர்ப்பு :
பொருள் : ಸಣ್ಣ-ಪುಟ್ಟ ಪ್ರಮಾಣದ
எடுத்துக்காட்டு :
ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.
ஒத்த சொற்கள் : ಕೊಂಚ
பிற மொழிகளில் மொழிபெயர்ப்பு :
To a small degree or extent.
His arguments were somewhat self-contradictory.