உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ
எடுத்துக்காட்டு : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.
ஒத்த சொற்கள் : ಅಂಗೀಕರಣ, ಅಂಗೀಕಾರ, ಅಂಗೀಕೃತ, ಸ್ವೀಕೃತಿ
பிற மொழிகளில் மொழிபெயர்ப்பு :हिन्दी English
स्वीकार करने की क्रिया या भाव।
Approval to do something.
பொருள் : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ
எடுத்துக்காட்டு : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ
ஒத்த சொற்கள் : ಅಂಗೀಕಾರ, ಒಗ್ಗು, ಒಪ್ಪಲು, ಸೇರಲು, ಹೊಂದಿಕೆ
பிற மொழிகளில் மொழிபெயர்ப்பு :हिन्दी
अपनाने या ग्रहण करने की क्रिया।
நிறுவு