பொருள் : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
எடுத்துக்காட்டு :
ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
ஒத்த சொற்கள் : ಕಾವಲಿ, ತವ, ತವೆ, ಬಾಣಲಿ, ಹೆಂಚು
பிற மொழிகளில் மொழிபெயர்ப்பு :
Cooking utensil consisting of a flat heated surface (as on top of a stove) on which food is cooked.
griddleபொருள் : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
எடுத்துக்காட்டு :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
ஒத்த சொற்கள் : ಪಾಲು ಮಾಡು, ಭಾಗ ಮಾಡು
பிற மொழிகளில் மொழிபெயர்ப்பு :
किसी वस्तु आदि के कई भाग करना।
चोरों ने चोरी का माल बाँटा।பொருள் : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
எடுத்துக்காட்டு :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
ஒத்த சொற்கள் : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು
பிற மொழிகளில் மொழிபெயர்ப்பு :
Administer or bestow, as in small portions.
Administer critical remarks to everyone present.