பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹಗ್ಗ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹಗ್ಗ   ನಾಮಪದ

பொருள் : ಹುಲ್ಲಿನಿಂದ ಮಾಡಿದ ಹಗ್ಗ

எடுத்துக்காட்டு : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.

ஒத்த சொற்கள் : ಹುರಿ


பிற மொழிகளில் மொழிபெயர்ப்பு :

मूँज की रस्सी।

बाध खटिया आदि बुनने के काम आता है।
बाध, बाधी

பொருள் : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

எடுத்துக்காட்டு : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

ஒத்த சொற்கள் : ದಾರ, ನೂಲು, ಸೂತ್ರ, ಹುರಿ


பிற மொழிகளில் மொழிபெயர்ப்பு :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

பொருள் : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ

எடுத்துக்காட்டு : ಹುರಿ ತುಂಬಾ ಗಟ್ಟಿಯಾಗಿದೆ.

ஒத்த சொற்கள் : ಬೀವು, ಹುರಿ


பிற மொழிகளில் மொழிபெயர்ப்பு :

पशुओं की नसों, अँतड़ियों या चमड़े से बनी हुई डोरी।

ताँत बहुत मज़बूत होती है।
ताँत, तांत

பொருள் : ಅತಿ ದಪ್ಪವಾದ ಹಗ್ಗ ಅಥವಾ ದಪ್ಪವಾದ ದಾರ

எடுத்துக்காட்டு : ಹಳ್ಳಿಯ ಜನರು ಕಳ್ಳರನ್ನು ದಾರದಿಂದ ಕಟ್ಟಿಹಾಕಿದರು.

ஒத்த சொற்கள் : ದಾರ


பிற மொழிகளில் மொழிபெயர்ப்பு :

बहुत ही मोटी रस्सी या मोटी बरही।

गाँववालों ने चोर को बरहे से बाँध दिया।
बरहा

பொருள் : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

எடுத்துக்காட்டு : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

ஒத்த சொற்கள் : ಕಟ್ಟು, ಜಾಲ, ಪಾಶ, ಬಂಧನ, ಬಲೆ


பிற மொழிகளில் மொழிபெயர்ப்பு :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

பொருள் : ಸೆಣಬುನಾರಿನ ದಾರ

எடுத்துக்காட்டு : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.

ஒத்த சொற்கள் : ತೆಳುವಾದ ದಾರ, ಹುರಿ


பிற மொழிகளில் மொழிபெயர்ப்பு :

रूई, सन या इसी प्रकार के रेशों को एक में बटकर बनाई हुई पतली रस्सी।

उसने सुतली से बोरे का मुँह बाँधा।
सुतरी, सुतली

பொருள் : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ

எடுத்துக்காட்டு : ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು

ஒத்த சொற்கள் : ಸಣಬಿನ ದಪ್ಪ ಹಗ್ಗ


பிற மொழிகளில் மொழிபெயர்ப்பு :

सन का मोटा रस्सा।

कुएँ से पानी निकालते समय बरेता हाथ से छूटकर कुएँ में गिर गया।
बरेत, बरेता

பொருள் : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ

எடுத்துக்காட்டு : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.

ஒத்த சொற்கள் : ನೇಣು, ರಜ್ಜು, ಹುರಿ


பிற மொழிகளில் மொழிபெயர்ப்பு :

रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।

गाँववालों ने चोर को रस्सी से बाँध दिया।
अभिधानी, जेवड़ी, जेवरी, डोरी, तंति, दाँवरी, दामरि, दामरी, नीज, प्रसिति, रज्जु, रसरी, रस्सी, रेसमान, लाव, वराट, वराटक

A line made of twisted fibers or threads.

The bundle was tied with a cord.
cord

பொருள் : ಹುಲ್ಲು ಅಥವಾ ನಾರನಿಂದ ಮಾಡಿರುವಂತಹ ದಪ್ಪ ಹಗ್ಗ

எடுத்துக்காட்டு : ಹಗ್ಗವನ್ನು ಬಳಸಿ ಬಾವಿಯಿಂದ ನೀರನ್ನು ಸೇದುತ್ತಾರೆ.


பிற மொழிகளில் மொழிபெயர்ப்பு :

घास या पयाल का बना हुआ मोटा रस्सा।

बाँट का प्रयोग बोझा बाँधने के लिए किया जाता है।
बाँट, बाट

A very strong thick rope made of twisted hemp or steel wire.

cable

பொருள் : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ

எடுத்துக்காட்டு : ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.

ஒத்த சொற்கள் : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು


பிற மொழிகளில் மொழிபெயர்ப்பு :

चारपाई के पैताने की बुनावट को खींचकर तनी रखने के लिए उसके छेदों में पड़ी हुई रस्सी।

इस चारपाई की अदवान ढीली हो गई है।
अदवाइन, अदवान, अदवायन, अवसक्थिका, उँचन, उंचन, उञ्चन, उदवान, उनचन, औनचन

A line made of twisted fibers or threads.

The bundle was tied with a cord.
cord

பொருள் : ದಪ್ಪ ಹಗ್ಗ

எடுத்துக்காட்டு : ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.

ஒத்த சொற்கள் : ದಾರ


பிற மொழிகளில் மொழிபெயர்ப்பு :

मोटी रस्सी।

वह रस्सा पकड़ कर कुएँ में उतर गया।
आरसा, जेवड़ा, नार, रसरा, रस्सा

A very strong thick rope made of twisted hemp or steel wire.

cable

பொருள் : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು

எடுத்துக்காட்டு : ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.

ஒத்த சொற்கள் : ದಾರ, ಸುತ್ಲಿ ದಾರ


பிற மொழிகளில் மொழிபெயர்ப்பு :

एक तरह की मोटी रस्सी जो भारी समान आदि उठाने के काम आती है।

किसान खेत हेंगाने के लिए हेंगा और बरही ले आया।
बरही