பொருள் : ಹಸಿರಿನಿಂದ ಗಿಡ-ಮರಗಳು ತುಂಬಿಹೋಗಿರವ
எடுத்துக்காட்டு :
ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಚ್ಚಹಸಿರಾದ ಕಾಡುಗಳನ್ನು ಕಡಿದು ಹಾಕಿದರು.
ஒத்த சொற்கள் : ಹಚ್ಚ-ಹಸಿರಾದ, ಹಚ್ಚಹಸಿರಾದ, ಹಸಿರಿನಿಂದ ತುಂಬಿದ
பிற மொழிகளில் மொழிபெயர்ப்பு :
Characterized by abundance of verdure.
verdant