பொருள் : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ
எடுத்துக்காட்டு :
ಈ ಕಾರಿನ ಬೆಲೆ ಏನು?
ஒத்த சொற்கள் : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ
பிற மொழிகளில் மொழிபெயர்ப்பு :
The property of having material worth (often indicated by the amount of money something would bring if sold).
The fluctuating monetary value of gold and silver.பொருள் : ಹಣ ರೂಪಾಯಿ-ಪೈಸೆ, ಮುದ್ರೆ ಅಥವಾ ದುಡ್ಡು ರೂಪಾಯಿ ಮೊದಲಾದ ರೂಪದಲ್ಲಿರುತ್ತದೆ
எடுத்துக்காட்டு :
ನನ್ನ ಹತ್ತಿರ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಣವಿದೆ.
பிற மொழிகளில் மொழிபெயர்ப்பு :
Money in the form of bills or coins.
There is a desperate shortage of hard cash.பொருள் : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ
எடுத்துக்காட்டு :
ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.
ஒத்த சொற்கள் : ಕಾಸು, ದುದ್ದು, ರೊಕ್ಕ
பிற மொழிகளில் மொழிபெயர்ப்பு :
एक ही प्रकार की उपयोगी और मूल्यवान वस्तुओं का वर्ग या समूह।
पहले अहीर की सम्पन्नता उसके गो धन से आँकी जाती थी।