பொருள் : ಯಾವುದೇ ಚಂಚಲವಿಲ್ಲದೆ ಅಥವಾ ತೊಂದರೆಗಳಿಲ್ಲದೆ ಸರಾಗವಾಗಿರುವ
எடுத்துக்காட்டு :
ಇಲ್ಲಿಂದ ದೆಹಲಿಗೆ ಹೋಗುವುದಕ್ಕೆ ಸರಾಗವಾದ ರಸ್ತೆಯನ್ನು ಹೇಳಿ.
ஒத்த சொற்கள் : ಸಮೀಪದ, ಸರಾಗವಾದ, ಸರಾಗವಾದಂತ, ಸರಾಗವಾದಂತಹ, ಸಳೀಸಾದ, ಸಳೀಸಾದಂತ, ಸಳೀಸಾದಂತಹ, ಸುಗಮವಾದ, ಸುಗಮವಾದಂತ, ಸುಗಮವಾದಂತಹ
பிற மொழிகளில் மொழிபெயர்ப்பு :
जो बिना विचलन या रुकावट या बाधा के जारी रहे या सीधा हो या दूसरे की अपेक्षा छोटा और सटीक हो।
यहाँ से दिल्ली जाने का सीधा रास्ता बताइए।பொருள் : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ
எடுத்துக்காட்டு :
ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.
ஒத்த சொற்கள் : ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸಮೀಪದ, ಸಮೀಪದಂತ, ಸಮೀಪದಂತಹ, ಹತ್ತಿರದಂತ, ಹತ್ತಿರದಂತಹ
பிற மொழிகளில் மொழிபெயர்ப்பு :
பொருள் : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು
எடுத்துக்காட்டு :
ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.
ஒத்த சொற்கள் : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ
பிற மொழிகளில் மொழிபெயர்ப்பு :