பொருள் : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ
எடுத்துக்காட்டு :
ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.
பிற மொழிகளில் மொழிபெயர்ப்பு :
பொருள் : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ
எடுத்துக்காட்டு :
ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.
பிற மொழிகளில் மொழிபெயர்ப்பு :
பொருள் : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ
எடுத்துக்காட்டு :
ರಾಮನು ಬಸ್ಸು ಹತ್ತಿದ.
பிற மொழிகளில் மொழிபெயர்ப்பு :
कहीं जाने के लिए किसी चीज, जानवर, सवारी आदि के ऊपर बैठना या स्थित होना।
रजत बस पर चढ़ा।பொருள் : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು
எடுத்துக்காட்டு :
ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.
ஒத்த சொற்கள் : ಉನ್ನತಿಹೊಂದು, ಏರು, ಮೇಲೆಏಳು
பிற மொழிகளில் மொழிபெயர்ப்பு :