பொருள் : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
எடுத்துக்காட்டு :
ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.
ஒத்த சொற்கள் : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬುವಿಕೆ, ಹರಡು, ಹರಡುವಿಕೆ
பிற மொழிகளில் மொழிபெயர்ப்பு :
பொருள் : ಆಕಡೆ-ಈಕಡೆ ದೂರದ ವರೆಗೆ ತಲುಪುವುದು
எடுத்துக்காட்டு :
ಜನರಲ್ಲಿ ಭಯ ವ್ಯಾಪಿಸುತ್ತಿದೆ.
ஒத்த சொற்கள் : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹರಡು
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು
எடுத்துக்காட்டு :
ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.
ஒத்த சொற்கள் : ಪಸರಿಸು, ವ್ಯಾಪಿಸು, ಹರಡಿತು, ಹರಡು
பிற மொழிகளில் மொழிபெயர்ப்பு :
Cover the entire range of.
sweep