பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹರಡು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹರಡು   ನಾಮಪದ

பொருள் : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

எடுத்துக்காட்டு : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

ஒத்த சொற்கள் : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡುವಿಕೆ


பிற மொழிகளில் மொழிபெயர்ப்பு :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

பொருள் : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

எடுத்துக்காட்டு : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

ஒத்த சொற்கள் : ಪಸರಿಸು, ವಿಸ್ತಾರ, ಹರವು, ಹಾಸು


பிற மொழிகளில் மொழிபெயர்ப்பு :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

பொருள் : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

எடுத்துக்காட்டு : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

ஒத்த சொற்கள் : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡಿಕೆ


பிற மொழிகளில் மொழிபெயர்ப்பு :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ಹರಡು   ಕ್ರಿಯಾಪದ

பொருள் : ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ

எடுத்துக்காட்டு : ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ.


பிற மொழிகளில் மொழிபெயர்ப்பு :

* में या ऊपर फैलना या व्याप्त होना।

तेल की बूँदें जल के ऊपर फैल रहीं हैं।
जहर पूरे शरीर में फैल रहा है।
फैलना

Spread across or over.

A big oil spot spread across the water.
overspread, spread

பொருள் : ಹರಡಲಾಗಿರುವ ಪ್ರಕ್ರಿಯೆ

எடுத்துக்காட்டு : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

ஒத்த சொற்கள் : ಹಾಸು


பிற மொழிகளில் மொழிபெயர்ப்பு :

बिछा हुआ होना।

मेज पर चादर बिछी थी।
डलना, बिछना

பொருள் : ಮೇಲೆ ಹಾಸಿ ಕಟ್ಟುವ ಕ್ರಿಯೆ

எடுத்துக்காட்டு : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

ஒத்த சொற்கள் : ವಿಸ್ತರಿಸು, ಹಾಸು


பிற மொழிகளில் மொழிபெயர்ப்பு :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

பொருள் : ಅಸ್ತವ್ಯಸ್ಥವಾಗಿ ಹರಡುವುದು

எடுத்துக்காட்டு : ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.

ஒத்த சொற்கள் : ಚದುರು


பிற மொழிகளில் மொழிபெயர்ப்பு :

इधर-उधर फैल जाना।

पुस्तकें हाथ से छूटते ही जमीन पर छितरा गईं।
छिटकना, छितराना, तितर-बितर होना, तीन तेरह होना, पसरना, फैलना, बिखरना

Strew or distribute over an area.

He spread fertilizer over the lawn.
Scatter cards across the table.
scatter, spread, spread out

பொருள் : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ

எடுத்துக்காட்டு : ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.

ஒத்த சொற்கள் : ಪ್ರಬಲವಾಗು


பிற மொழிகளில் மொழிபெயர்ப்பு :

उग्र, उत्कट या विकट रूप धारण करना।

शहर में आजकल मलेरिया ने जोर पकड़ा है।
ज़ोर करना, ज़ोर पकड़ लेना, ज़ोर पकड़ना, ज़ोर बाँधना, जोर करना, जोर पकड़ लेना, जोर पकड़ना, जोर बाँधना, तेज़ होना, प्रबल होना

Become more intense.

The debate intensified.
His dislike for raw fish only deepened in Japan.
deepen, intensify

பொருள் : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ

எடுத்துக்காட்டு : ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.

ஒத்த சொற்கள் : ವಿಸ್ತಾರವಾಗು, ವಿಸ್ತೃತವಾಗು


பிற மொழிகளில் மொழிபெயர்ப்பு :

* दूरी, जगह, समय आदि का अंतराल या फासले में फैला होना।

भारत काश्मीर से कन्याकुमारी तक फैला हुआ है।
फैला हुआ होना, फैला होना, विस्तृत होना

பொருள் : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

எடுத்துக்காட்டு : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

ஒத்த சொற்கள் : ಪಸರಿಸು, ಮ ಹರವು, ವಿಸ್ತಾರ ಮಾಡು, ಹಾಸು


பிற மொழிகளில் மொழிபெயர்ப்பு :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

பொருள் : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

எடுத்துக்காட்டு : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

ஒத்த சொற்கள் : ಹೆಚ್ಚಾಗು


பிற மொழிகளில் மொழிபெயர்ப்பு :

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

பொருள் : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

எடுத்துக்காட்டு : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

ஒத்த சொற்கள் : ಪಸರಿಸು, ಹರವು, ಹಾಸು


பிற மொழிகளில் மொழிபெயர்ப்பு :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

பொருள் : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

எடுத்துக்காட்டு : ಜನರಲ್ಲಿ ಭಯ ವ್ಯಾಪಿಸುತ್ತಿದೆ.

ஒத்த சொற்கள் : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹಬ್ಬು


பிற மொழிகளில் மொழிபெயர்ப்பு :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

பொருள் : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು

எடுத்துக்காட்டு : ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.

ஒத்த சொற்கள் : ವ್ಯಾಪಿಸು


பிற மொழிகளில் மொழிபெயர்ப்பு :

एक चीज़ पर दूसरी चीज़ का चिपटना या सटना।

पीले रंग पर लाल रंग चढ़ गया है।
चढ़ना

Extend over and cover a part of.

The roofs of the houses overlap in this crowded city.
overlap

பொருள் : ಅಲ್ಲಿ-ಇಲ್ಲಿ ಎರಚುವುದು

எடுத்துக்காட்டு : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

ஒத்த சொற்கள் : ಎರಚು, ಚೆಲ್ಲು

பொருள் : ಹರಡಿದ

எடுத்துக்காட்டு : ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ.

ஒத்த சொற்கள் : ಚಾಚು


பிற மொழிகளில் மொழிபெயர்ப்பு :

फैला देना।

वह भीगे कपड़े को धूप में फैला रही है।
डालना, पसारना, फैलाना

Spread out or open from a closed or folded state.

Open the map.
Spread your arms.
open, spread, spread out, unfold

பொருள் : (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ

எடுத்துக்காட்டு : ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.

ஒத்த சொற்கள் : ಗಾಳಿಗೆ ತೂರು, ಹಬ್ಬಿಸು


பிற மொழிகளில் மொழிபெயர்ப்பு :

(विशेषकर नकारात्मक) सूचना, बात आदि फैलाना।

किसी ने ठाकुर की बेटी के भाग जाने की बात उड़ाई है।
उड़ाना, फैलाना

Become widely known and passed on.

The rumor spread.
The story went around in the office.
circulate, go around, spread

பொருள் : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

எடுத்துக்காட்டு : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

ஒத்த சொற்கள் : ಪಸರಿಸು, ವ್ಯಾಪಿಸು, ಹಬ್ಬು, ಹರಡಿತು


பிற மொழிகளில் மொழிபெயர்ப்பு :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

பொருள் : ನಾಲ್ಕು ಕಡೆಯೂ ಹರಡುವುದು

எடுத்துக்காட்டு : ರೈತ ಹೊಲದಲ್ಲಿ ಬೀಜವನ್ನು ಚಲ್ಲುತ್ತಿದ್ದಾನೆ.

ஒத்த சொற்கள் : ಚಲ್ಲು


பிற மொழிகளில் மொழிபெயர்ப்பு :

इधर-उधर या चारों ओर फैलाना।

किसान खेत में बीज छिड़क रहा है।
उलछना, छिटकना, छिड़कना, छितराना, छींटना, बिखराना, बिखेरना, विथराना

Distribute loosely.

He scattered gun powder under the wagon.
disperse, dot, dust, scatter, sprinkle

பொருள் : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

எடுத்துக்காட்டு : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

ஒத்த சொற்கள் : ವ್ಯಾಪಿಸು, ಹಬ್ಬು


பிற மொழிகளில் மொழிபெயர்ப்பு :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना

பொருள் : ಕೆಟ್ಟ ಪರಿಣಾಮ ಉಂಟಾಗು

எடுத்துக்காட்டு : ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ.

ஒத்த சொற்கள் : ಏರು


பிற மொழிகளில் மொழிபெயர்ப்பு :

बुरा असर होना।

साँप काटने से पूरे शरीर में ज़हर चढ़ गया है।
चढ़ना

ಹರಡು   ಗುಣವಾಚಕ

பொருள் : ಒಂದು ಸ್ಥಳದಲ್ಲೇ ಇದ್ದು ಇದ್ದು ಬೇರೆ ಜಾಗಕ್ಕೆ ಹೋಗುವ, ಹರಡುವ

எடுத்துக்காட்டு : ಶೀಲ ಹರಡುತ್ತಿದ್ದ ಹುಣ್ಣಿನಿಂದ ನೋವನ್ನು ಅನುಭವಿಸುತ್ತಿದ್ದಾಳೆ..


பிற மொழிகளில் மொழிபெயர்ப்பு :

रह-रहकर एक स्थान से दूसरे स्थान पर पहुँचने, फैलने या होनेवाला।

मैसी उड़ना फोड़ा से परेशान हैं।
उड़ना