பொருள் : ಕಲ್ಲಿನ ಸಣ್ಣ ಚೂರು ಅಥವಾ ಮಣ್ಣಿನಲ್ಲಿ ಇರಬಹುದಾದ ಸಣ್ಣಾತಿ ಸಣ್ಣ ಕಣ
எடுத்துக்காட்டு :
ನನ್ನ ಕಣ್ಣಿನಲ್ಲಿ ಹರಳು ಬಿದ್ದು ಕಣ್ಣಿನಲ್ಲಿ ನೀರು ಇಳಿಯುತ್ತಿದೆ. ಕೆರೆ ಕಟ್ಟೆ ಹೊಡೆದಾಗ ಉಸುಕು ತುಂಬಿದ ಚೀಲಗಳನ್ನು ಹಾಕಿ ನೀರು ನಿಲ್ಲಿಸುತ್ತಾರೆ.
ஒத்த சொற்கள் : ಉಸುಕು
பிற மொழிகளில் மொழிபெயர்ப்பு :
பொருள் : ಹೃದಯಕ್ಕೆ ಸಂಬಂಧಿಸಿದ ರೋಗದಿಂದ ಮುಕ್ತವಾಗಿರಲು ಸಂಗ್ ಯಶಬ್ ಎಂಬ ಹರಳಿನ ತುಂಡನ್ನು ಕತ್ತಿನಲ್ಲಿ ಧರಿಸುತ್ತಾರೆ
எடுத்துக்காட்டு :
ಅವನು ಹರಳನ್ನು ಕಟ್ಟಿಕೊಂಡಿದ್ದಾನೆ.
பிற மொழிகளில் மொழிபெயர்ப்பு :