பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹಳೆಯ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹಳೆಯ   ಗುಣವಾಚಕ

பொருள் : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

எடுத்துக்காட்டு : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

ஒத்த சொற்கள் : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಿಂದಿನ


பிற மொழிகளில் மொழிபெயர்ப்பு :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

பொருள் : (ಬಟ್ಟೆ ಇತ್ಯಾದಿ)ಬಹಳ ಸಮಯದ ವರೆಗೂ ಅಥವಾ ತುಂಬಾ ದಿನದವರೆಗೂ ಉಪಯೋಗ ಮಾಡುವುದು

எடுத்துக்காட்டு : ಅವನು ಹಳೆಯ ಬಟ್ಟೆಯನ್ನು ಭಿಕ್ಷಕರಿಗೆ ನೀಡಿದನು.


பிற மொழிகளில் மொழிபெயர்ப்பு :

(कपड़ा आदि) बहुत समय तक या बहुत बार उपयोग किया हुआ।

उसने पुराने कपड़े भिखारी को दिए।
पुराना

பொருள் : ಇಂದಿನ ಸಮಯಕ್ಕಿಂತ ಇನ್ನು ಹಿಂದೆ ಅಥವಾ ಪೂರ್ವ ಕಾಲಕ್ಕೆ ಸಂಬಂಧಿಸಿದ್ದು

எடுத்துக்காட்டு : ನಾನು ನನ್ನ ಹಳೆಯ ಸ್ನೇಹಿತರನ್ನು ಭೇಟಿಮಾಡಲು ಹೋಗುತ್ತಿದ್ದಾನೆ.


பிற மொழிகளில் மொழிபெயர்ப்பு :

इस समय से पहले का या जो पूर्व काल से संबंधित हो।

कल मैं एक पुराने किले को देखने गया था।
अपर, आहत, कदीम, पिछला, पुराना, पूर्व कालिक, पूर्व कालीन, पूर्व-कालिक, पूर्व-कालीन, पूर्वकालिक, पूर्वकालीन, प्राचीन

Belonging to some prior time.

Erstwhile friend.
Our former glory.
The once capital of the state.
Her quondam lover.
erstwhile, former, old, one-time, onetime, quondam, sometime

பொருள் : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

எடுத்துக்காட்டு : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

ஒத்த சொற்கள் : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


பிற மொழிகளில் மொழிபெயர்ப்பு :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

பொருள் : ತುಂಬಾ ದಿನಗಳಿಂದ ಉಪಯೋಗಿಸಿದಂತಹ

எடுத்துக்காட்டு : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

ஒத்த சொற்கள் : ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


பிற மொழிகளில் மொழிபெயர்ப்பு :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid

பொருள் : ತುಂಬಾ ಹಳೆಯದಾದ, ಆರಂಭಿಸಿದ, ವಿಕಾಸವಾಗದ ಮತ್ತು ಸರಿಯಾದ ಆಕಾರದಲ್ಲಿ ಇರುವ

எடுத்துக்காட்டு : ಇತ್ತೀಚಿನ ದಿನಗಳಲ್ಲಿ ಸಹ ಪ್ರಾಚೀನ ಕಾಲದ ದೇವಾಲಯಗಳನ್ನು ನೋಡಬಹುದು.

ஒத்த சொற்கள் : ಪ್ರಾಚೀನದ


பிற மொழிகளில் மொழிபெயர்ப்பு :

जो बहुत पुराना, आरंभिक, अविकसित और बिलकुल सीधे-सादे ढंग का हो।

आदिम औजार पत्थर के बने होते थे।
आदिम, प्रिमिटिव