பொருள் : ಜನರು ಕುಳಿತು ಟೀ, ಕಾಫಿ ಕುಡಿದು ಮತ್ತು ತಿಂಡಿ ತಿನ್ನುವ ಸ್ಥಳ
எடுத்துக்காட்டு :
ರಾಮ ಮೋಹನ್ ಅವರು ಉಪಹಾರ ಗೃಹದಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದಾರೆ
ஒத்த சொற்கள் : ಉಪಹಾರ ಗೃಹ, ಉಪಹಾರ-ಗೃಹ, ಫಲಹಾರ ಮಂದಿರ, ಹೊಟೆಲ್ಲು
பிற மொழிகளில் மொழிபெயர்ப்பு :
ऐसा स्थान जहाँ बैठकर लोग चाय, काफ़ी पीते तथा नाश्ता आदि करते हों।
राम मेहमानों के साथ जलपान गृह में बैठा है।