பொருள் : ಆಗಷ್ಟೇ ಅಥವಾ ಸ್ವಲ್ಪ ಸಮಯದ ಮೊದಲು ಹುಟ್ಟಿದ ಮಗು
எடுத்துக்காட்டு :
ತಾಯಿ ಎಳೆಮಗುವನ್ನು ಮುದ್ದಾಡುತ್ತಿದ್ದಾಳೆ.
ஒத்த சொற்கள் : ಎಳೆಮಗು, ನವಜಾತಶಿಶು, ಶಿಶು, ಹಸುಗೂಸು
பிற மொழிகளில் மொழிபெயர்ப்பு :
वह जिसने अभी या कुछ समय पहले जन्म लिया हो।
आजकल अस्पताल में बच्चों की चोरी आम बात हो गयी है।